Combat Challenges with Attitude Change

During our life journey, we all would have either seen or experienced that any challenging situation lightens up if we try to deal with it with a clear and calm mind than getting sucked into the issue.

It is becoming even more evident in current health-scare scenario the entire world is facing.

While the world leaders, spiritual leaders, medical practitioners, doctors, nurses, support staff, health-care providers, researchers, scientists, suppliers of essential commodities, local help groups, volunteers are doing their best to help others deal with the current situation, the least one can do is to take the personal responsibility of keeping oneself physically, mentally, and emotionally safe & healthy and help others in one’s circle in whatever manner one can.

In addition to following the precautionary measures, if we keep ourselves emotionally strong and balanced without heeding to fear-inducing messages and reports on social media, then we are going in the right direction. Unnecessarily worrying about the issues, thinking / talking negatively about the efforts that are being taken to address the issue, rumour-mongering will definitely not help anybody including those who are doing these negative things.

Greek Philosopher Epictetus

An article ‘When Memories are 90% Good’ by Mr. Mathrubootham, a regular columnist on The Hindu newspaper on this topic was humorous (as always) yet insightful. My family and I don’t miss this Author’s article in Sunday edition of the newspaper; his sense of humor is simply superb! ☺️

Another person who has taken the current lockdown in his own stride is none other than our blogger, Mr. RamaMurthy. He, in his blog has written how the elder citizens in his neighborhood are dealing with the lockdown, how they are missing their morning / evening walks in the park, and other things that are part of their daily life.

BTW, Mr. RamaMuthry and his wife (my respected Uncle & Aunt) just walk on the terrace of the house, spend time playing with their grandchildren while trying to maintain a cheerful environment.

Read on…

ನಾವು ಈ ಸಲ ಭದ್ರಾವತಿಗೆ ಹೋದಾಗ ಮತ್ತೆ ಅಲ್ಲಿಂದ ಬಂದಮೇಲೆ ಈ Lockdown ಸಮಯದಲ್ಲಿ ಏನೇನೋ ತೋಚಿದ್ದನ್ನ ಬರೆದಿದ್ದನ್ನ draft ಮಾಡಿಟ್ಟಿದ್ದೆ. ನೆನ್ನೆ edit ಮಾಡಿ ನಮ್ಮ ಗ್ರೂಪಿಗೆ ಕಳ್ಸೋಣ ಅಂತ Laptop ನ open ಮಾಡ್ಕೊಂಡು ಕೂತಿದ್ದೆ. ಏನೋ ಮಾಡ್ತಾ ಇದ್ದೆ, ಯಾಕೋ ಎಲ್ಲಾ 15-20 page ಗಳೂ delete ಅಗ್ಹೋಯ್ತು. Recovery ಸಾಧ್ಯನಾ ಅಂತ Trash files ನಲ್ಲಿ ಇಣಿಕಿದೆ, ಅಲ್ಲೂ ಕಾಣಿಸ್ಲಿಲ್ಲ. ಸ್ವಲ್ಪ ಬೇಜಾರಾಯ್ತು. ಮತ್ತೆಲ್ಲಾ ಜ್ಞಾಪಿಸ್ಕೊತ ಬರ್ಯೋಕೂ ಬೇಜಾರು. ಅದನ್ನೇ ಜ್ಞಾಪಿಸ್ಕೊತ ಇವತ್ತು ಬೆಳಿಗ್ಗೆ Terrace ಮೇಲೆ walk ಮಾಡೋಣ ಅಂತ ಹೊರಟೆ. Park ಕಡೆ ಹೋಗೋ ಹಾಗಿಲ್ವಲ್ಲ!!


ಅಲ್ಲಿ ಸ್ವಲ್ಪ ಮಜಾನೂ ಸಿಗತ್ತೆ. ನಿಮಗೂ experience ಆಗಿರ್ಬಹುದು. Lockdown effect ಎಲ್ಲಾ ಕಡೇನೂ ಒಂದೇ ಅಲ್ವೇ. ಬೆಳಗ್ಗೆ ಸ್ವಲ್ಪ ಬೇಗ ಹೋದ್ರೆ ಹಿರಿಯನಾಗರೀಕರು ಅದೇ Sr. Citzens ಗಳು Fitnesswalk, run , jogging, yoga ಅಂತೆಲ್ಲಾ ವಿವಿಧ ಭಂಗಿಗಳಲ್ಲಿ ಕುಣೀತಿರ್ತಾರೆ. ಸ್ವಲ್ಪ Late ಆಗಿ ಯುವಕರೂ,ಯುವತಿಯರೂ, ಹೆಂಗಸ್ರು, ಹುಡುಗರು ಮಕ್ಕಳು ಸೇರ್ಕೋಳೋದನ್ನೂ ಕಾಣಬಹುದು. ನಮ್ಮ ಹಿರಿಯನಾಗರೀಕರು ಅದೇ Sr. Citzns ಗಳಿಗೆ ಎಲ್ಲದಕ್ಕಿಂತಾ ತಾವು ತುಂಬಾ Fittu, ಎಲ್ಲಾ ನೋಡ್ಲಿ, ಯಾರ್ಯಾರು ಯಾವಯಾವ terrace ಮೇಲೆ ಕಾಣಿಸ್ತಾರೆ ಅಂತ ಕಣ್ಣು ಹಾಯಿಸ್ತಿರ್ತಾರೆ. Sr. Citzns ಗಳು ಕಂಡ್ರೆ Hello ಅಂತ ಅಲ್ಲಿಂದ್ಲೇ ಕೈ ಬೀಸ್ತಾರೆ . ಇನ್ನು ಯುವಕರೂ, ಯುವತಿಯರೂ, ಹೆಂಗಸ್ರು, ಹುಡುಗರು ಕಂಡ್ರೆ ಅವರ ಹಾವ, ಭಾವ, ಭಂಗಿ ಎಲ್ಲಾ change ಆಗಿ ಬಿಡತ್ತೆ. ಎಲ್ರು ಇವರನ್ನೇ ನೋಡ್ತಿದಾರೆ ಅನ್ಕೊಂಡು ಎಲ್ಲಿಲ್ಲದ ಹುರುಪು ಬಂದು ಬಿಡತ್ತೆ.
ಇರ್ಲಿ, ಇವತ್ತು ನಾನು Terrace ಮೇಲೆ walk ಮಾಡ್ತಿದ್ದೆ ಒಬ್ರು ಕೈ ಬೀಸ್ದಹಾಗಾಯಾಯ್ತು, ಅಲ್ಲಿ ಇಲ್ಲಿ ಸುತ್ತಾಮುತ್ತಾ Terraceಗಳ ಮೇಲೆ ನಾಲ್ಕಾರು ಜನರಿದ್ರು. ಯಾರ್ಗೋ ಇರ್ಬೇಕು ಅನ್ಕೊಂಡು ಸುಮ್ಮನಾದೆ. phone ರಿಂಗಣಿಸಿತು.

“ಹಲೋ . . . . ನಾನ್ರೀ...”

“ನಮಸ್ಕಾರ ರಾಮರಾಯ್ರೆ good morning” ಅಂದೇ.

“ಕೈ ಬೀಸ್ದೆ, ನೀವು respond ಮಾಡ್ಲಿಲ್ಲ, ಅದಕ್ಕೇ ring ಮಾಡ್ದೆ. ಬೆಂಗ್ಲೂರು ಎಷ್ಟು ಶಾಂತವಾಗಿದೆ. ಆಲ್ವಾ?. ಇಲ್ಲಿಂದ್ಲೇ ಹಾರಿ Park ಕಡೆ ಹೋಗೋಣ ಅನ್ಸುತ್ತೆ, ನೋಡ್ರಿ.

“ಅಯ್ಯೋ ಹಾಗೇನಾರ ಮಾಡೀರಪ್ಪಾ . . .” ನಾನಂದೆ.

ಇಲ್ರೀ, ಸುಮ್ನೇ ಹೇಳ್ದೆ. ಆದ್ರೂ ಈ 21 ದಿವ್ಸ ಕಳ್ಯೋ ಅಶ್ಟ್ಹೊತ್ಗೆ, ಹಾರೇ ಬಿಡ್ತಿವೆನೋ, ಯಾಕೋ ಇದು ಸಾಕಪ್ಪಾ ಅನ್ಸುತ್ತೆ. ಮನೆಮುಂದೆ ಓಡಾಡ್ತೀನಿ ಅಂದ್ರು ಮಗ ಬಿಡಲ್ಲ. ಇದು Lockdown ಅಲ್ಲ home arrest ಆಗ್ಬಿಟ್ಟಿದೀವಿ ಅನ್ಸಲ್ವಾ? . . . ಸ್ನೇಹಿತ್ರು, ಅವ್ರು ಇವ್ರು ಅಂತ ಪಾರ್ಕ್ನಲ್ಲಿ ಗಂಟೆಗಟ್ಲೆ ಹರಟೆ ಹೊಡಿತಿದ್ವಿ. ಮಗಂಗೆ ಹೇಳಿದ್ರೆ ಮನೇಯಿಂದ್ಲೇ ಎಲ್ಲರ ಹತ್ರಾನೂ phone ನಲ್ಲೇ ಮಾತಾಡಿ ಅಂತಾನೆ. ಅದು ಮುಖಾಬಿಲಿ ಮಾತಾಡ್ದ ಹಾಗೆ ಆಗುತ್ಯೇ?. ಇದೇನ್ರಿ ಅವತಾರ. ಆ ಮಾರಿ ಬಡ್ಕೊಂಡವ್ರಿಗೆ lockdown ನೋ ಮತ್ತೊಂದೋ ಮಾಡ್ಲಿ ಗುಂಡ್ಕಲ್ಲಿರೋ ಹಾಗೆ ನಮಗ್ಯಾಕ್ರೀ . . .”

ಅದು ಹಾಗಲ್ಲ, ನಮ್ಗೂ ಸೋಂಕು ತಗಲಿದ್ರೆ ಅಂತ ಮುನ್ನೆಚ್ಚರಿಕೆ” – ನಾನಂದೆ.

“ಏನೋ ಅಪ್ಪ ನೀವೂ ಹಾಗಂತೀರಾ . . ಈಗ ಏನಾಗಿದೆ ಅಂದ್ರೆ, ಬೆಳೆಗ್ಗೆ ತಿಂಡಿ ತಿಂದು ಒಂದ್ ನಿದ್ದೆ, ಮಧಾಹ್ನ ಊಟ ಆದ್ಮೇಲೆ ಒಂದು ನಿದ್ದೆ, ರಾತ್ರೆ ಯಲ್ಲಿ ನಿದ್ದೆ – ಕಷ್ಟಕಷ್ಟ . ಆಗಾದ್ರೆ, ಬೆಳಿಗ್ಗೆ ತಿಂಡಿ ತಿಂದು park ಗೆ ಹೋಗಿ ತಣ್ಣಗೆ ಮರದ್ಕೆಳ್ಗೆ, park ಗೆ ಬರೋ paper ಓದ್ತಾ, ರಾಜಕೀಯ ಮತ್ತೊಂದು ಮಾತಾಡ್ತಾ 12 ಗಂಟೆಗೆ ವಾಪಾಸ್ ಆಗ್ತಿದ್ವಿ . .” ಅಂತ ಲೊಚ್ಗುಟ್ಟಿದ್ರು. “. . anyway ಹೀಗೇ ಫೋನ್ನಲ್ಲಿ ಸಿಕ್ತಿರೋಣ” ಅಂತಾ ಮಾತು ಮುಗ್ಸಿದ್ರು.

ನಾನೂ, ಹಾಗೆ ಅಲ್ಲೇ ಸ್ವಲ್ಪ ವಿಶ್ರಮಿಸ್ತಾ ಕೂತೆ. ಮನಸ್ಸು ಸುಮ್ನಿರುತ್ಯೆ?. ಹೌದು, ಆಗ ಓಡಾಡೋವಾಗ traffic jam, automobile pollution ಅಂತಾ ಬೈಕೋತಿದ್ವಿ . ಈಗ ಅದಿಲ್ಲ ಆದ್ರೆ ಓಡಾಡೋ ಹಾಗಿಲ್ಲ. ಆಗಿದ್ದೆಲ್ಲಾ ಯಾವುದೋ ಒಳ್ಳೆಯ ಕಾರಣಕ್ಕೇ ಅಂತ ಅಂದುಕೊಳ್ಳೋಣವೇ!?

-==ooOoo==-

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s