When Your Family has a Celebrity Look-alike!!

Fun Friday, Everybody... Folk wisdom says that each person has or will have his / her look-alikes in this world. It becomes even more intriguing when your look-alike happens to be a celebrity!! ☺️ This happened with us when we attended a family wedding back in August 2019. My family was meeting many of our … Continue reading When Your Family has a Celebrity Look-alike!!

ಅಂತರ ರಾಷ್ಟ್ರೀಯ ಮಾತೃಭಾಷೆ ದಿನ (International Mother Language Day)

Happy Wednesday, All... Today, February 21 is celebrated as International Mother Language Day. (Link for this day's background) No matter where we are in this world, the closeness we feel when someone speaks to us in our mother tongue is beyond words. Despite knowing many languages, our mind thinks in our mother tongue. This reminds … Continue reading ಅಂತರ ರಾಷ್ಟ್ರೀಯ ಮಾತೃಭಾಷೆ ದಿನ (International Mother Language Day)

Monotheism and Polytheism (Author: RamaMurthy)

In the following article, the author explores the logic behind single and multiple Gods in the Hindu religion. It is in Kannada language. ಅವತ್ತು ನಮ್ಮ ಹರಟೆ ಮಧ್ಯದಲ್ಲಿ, ನಮ್ಮ ಚಿದಂಬರ ನಮ್ಮಲ್ಲಿ ಇಷ್ಟೊಂದು ದೇವತೆಗಳಿದ್ದಾರಲ್ಲಾ, ಯಾವ್ಯಾವ ದೇವರನ್ನಾ ಅಂತ ಪೂಜೆ ಮಾಡ್ತೀರಾ , ಅಲ್ದೇ ಒಂದೊಂದ್ ಹಬ್ಬಕ್ಕೆ ಒಂದೊಂದ್ ದೇವ್ರು ಅಂದ. ನಮ್ಮಮ್ಮ, ಅದು ಹಾಗಲ್ವೋ ಮುಖ್ಯವಾಗಿ ತ್ರಿಮೂರ್ತಿಗಳು - ಬ್ರಹ್ಮ, ವಿಷ್ಣು, ಮಹೇಶ್ವರ. ಸೃಷ್ಟಿ, ಸ್ಥಿತಿ, … Continue reading Monotheism and Polytheism (Author: RamaMurthy)

Good Old Rhymes (Author: RamaMurthy)

In the following article, my Uncle writes about good old Kannada Rhymes. These Rhymes are so meaningful and fun at the same time. YouTube link to the rhyme mentioned in the below article: Ajjana Kolidu Nannaya Kudure Kannada Rhyme Link ನಮ್ಮ ಮೊಮ್ಮಗನ ಜೊತೆ ಅವರ ಶಾಲೆ (Preschool ) ಯಲ್ಲಿ function ಇತ್ತು. ಎಲ್ಲಾ ಮಕ್ಕಳ ಅಜ್ಜಿ ಅಜ್ಜಂದಿರು ಭಾಗಿಯಾಗಿದ್ದರು. … Continue reading Good Old Rhymes (Author: RamaMurthy)

Let Everything Be As It Is (Author: RamaMurthy)

ನಮ್ಮ ಸ್ನೇಹಿತ‌ನಿಗೆ ಹುಶಾರಿಲ್ಲ‌, 3 ದಿನ‌ admit ಆಗಿ ಎಲ್ಲಾ checkup ಮಾಡೋಣ‌ ಅoತ‌ ನಾರಾಯ‌ಣ‌ ಹೃದ‌ಯಾಲ‌ಯ‌ ದ‌ವ‌ರು ಹೇಳಿದಾರೆ ಅoತ‌ ಗೊತ್ತಾಯ್ತು. ನೆನ್ನೆ, ನೋಡಿಕೊoಡುಬ‌ರೋಣ‌ ಅoತ‌ ನಾನು, ರ‌ತ್ನ‌ ಹೋಗಿದ್ವಿ. ಯಾಕೋ ತುoಬಾ weak ಆಗಿದಾನೆ ಅoತ‌ ಅನ್ನಿಸ್ತು. ಸಾoತ್ವ‌ನ‌ದ‌ ಮಾತು ಹೇಳಿ, ಅದು ಇದು ಮಾತಾಡ್ತಾ, ನ‌ಮ್ಮ‌ ಅಮ್ಮ‌, ಅವ‌ರ‌ಮ್ಮ‌‌ ಎಲ್ಲ‌ರ‌ನ್ನೂ ಜ್ಞಾಪಿಸಿಕೊoಡ್ವಿ. ಆಮೇಲೆ, ಯಾವುದೋ ಒoದು ವಿಷ‌ಯ‌ ಮಾತಾಡ‌ಕ್ಕೆ ಶುರು ಮಾಡಿದ್ವಿ. ಯಾಕೋ ವಾದ‌ವೇ ಶುರುವಾಯ್ತು. ಏನೋ ಅಂತೂ ಒಂದು conclusion ಗೆ … Continue reading Let Everything Be As It Is (Author: RamaMurthy)

Existence of God (Author: RamaMurthy)

ದೇವರಿದ್ದಾನೆಯೇ? ಈ ಪಶ್ನೆ ಕೆಲವು ವರ್ಷಗಳ ಕೆಳಗೆ, ಕೆಲವು ವರ್ಷಗಳೇನು ಹತ್ತಾರು ವರ್ಷಗಳ ಕೆಳಗೆ ನಾವೆಲ್ಲಾ ಸ್ನೇಹಿತರು ಒಟ್ಟಿಗೆ ಸೇರಿದ್ದಾಗ ಉದ್ಭವಿಸಿದ್ದು. ಇಲ್ಲಿ ನಮ್ಮ ತಾಯಿಯವರು, ಚಿದಂಬರನ ತಾಯಿಯವರೂ (ಈಗ ಇಬ್ಬರೂ ದಿವಂಗತರಾಗಿದ್ದಾರೆ) ಭಾಗಿಯಾಗಿದ್ದರು. ನಾವೂ ಚಿದಂಬರ ಶಾಲಾ ಸಹಪಾಠಿ ಗಳು ಹೇಗೋ, ಹಾಗೇ ನಮ್ಮ ತಾಯಿಯವರು, ಚಿದಂಬರನ ತಾಯಿಯವರೂ ಶಾಲಾ ಸಹಪಾಠಿಗಳು ಆತ್ಮೀಯರು. ಹೀಗೇ, ಏನೇನೋ ಹರಟುತ್ತಿದ್ದಾಗ, ಪೂಜೆ, ಪುನಸ್ಕಾರಗಳ ಪ್ರಸ್ತಾವನೆ ಬಂದಾಗ ಈ ಪ್ರಶ್ನೆ ಬಂತು. ಪ್ರಶ್ನೆ ಎತ್ತಿದವನು ನಮ್ಮ ಚಿದಂಬರ. ನಮ್ಮ ತಾಯಿಯವರ … Continue reading Existence of God (Author: RamaMurthy)

Nobody is Perfect, Everybody has Issues (Author: RamaMurthy)

ಹಾಗೆಯೇ, ನಮ್ಮ ಅಮ್ಮ, ನಮ್ಮ ಸ್ನೇಹಿತ ಚಿದಂಬರನ ಮನೆಯಲ್ಲಿ, ಹರಟೆ ಹೊಡಿಯುವಾಗ, ಹೇಳ್ತಿದ್ದ ಮತ್ತೊಂದು ಗಾದೆ ಜ್ಞಾಪಕಕ್ಕೆ ಬರ್ತಿದೆ. 'ಎಲ್ಲಾರಮನೆ ದೋಸೇನೂ ತೂತೆ ', ಹಾಗೆಯೇ ಇದನ್ನ ಹೀಗೂ ಬಳಸ್ತಾರೆ. 'ಎಲ್ಲಾರಮನೆ ದೋಸೇನೂ ತೂತೆ ಆದ್ರೆ ನಮ್ಮನೆ ಕಾವ್ಲಿನೆ - ತೂತು '. ಅವರವರ ಮನೆಯ problem ಹಾಗೂ ಅದರ Intensity ಯ ಮೇಲೆ ನಿರ್ಧಾರವಾಗುತ್ತೆ. ಮೊದಲು ಅವರ ಸಂಭಾಷಣೆ ಕಡೆ ಗಮನ ಕೊಡೋಣ. ಯಾರ ಮನೇದೋ, ಅತ್ತೇ ಸೊಸೆ, ಅಪ್ಪ ಮಗನ ಮುನಿಸೋ, intercast marraiage … Continue reading Nobody is Perfect, Everybody has Issues (Author: RamaMurthy)

Will to Live

ಮೊನ್ನೆ ನನ್ನ ಮಗನಿಗೆ ಹಿಂದಿ ಪಾಠ ಹೇಳಿಕೊಡಬೇಕಾಗಿತ್ತು. ಅವನಿಗೆ ಹಿಂದಿ ಎಂದರೆ ತುಂಬಾ 'ಇಷ್ಟ' 😉 ಹಾಗಾಗಿ ನಾನು ಅವನ ಹಿಂದಿಪಾಠಗಳನ್ನು ಮೊದಲು ಓದಿ ಅರ್ಥಮಾಡಿಕೊಳ್ಳಬೇಕಾಗುತ್ತದೆ. ಅದರಲ್ಲಿ 'ಅನೌಖೀ ಕಲಾಕೃತಿ' (अनोखी कलाकृति) ಎಂಬ ಒಂದು ಗದ್ಯಪಾಠ ನನ್ನ ಮನಸ್ಸು ಮುಟ್ಟಿತು. ಅದನ್ನು ನಿಮ್ಮೊಡನೆ ಹಂಚಿಕೊಳ್ಳೋಣ ಅನ್ನಿಸ್ತು... ಈ ಘಟನೆ ಹಿಮಾಚಲ ಪ್ರದೇಶದಲ್ಲಿರುವ ಒಂದು ಕಲಾಶಾಲೆಯಲ್ಲಿ ನಡೆದಿರುತ್ತದೆ. ಅಲ್ಲಿ ಅಭ್ಯಸಿಸುತ್ತಿರುವ ಇಬ್ಬರು ಗೆಳೆತಿಯರು, ಪ್ರೀತಿ ಹಾಗೂ ಮೈತ್ರಿ ಮತ್ತು ಒಬ್ಬ ವೃದ್ಧ ಕಲಾವಿದ ಈ ಕಥೆಯಲ್ಲಿ ಬರುವ … Continue reading Will to Live

Ajaathashatru (Author: RamaMurthy)

ಶುಭೋದಯ . . . ಇವತ್ತು ಮತ್ತೀಕೆರೆ JP Parkನಲ್ಲಿ walk ಮಾಡ್ತಾ ಇದ್ದೆ. ನನ್ನ ಮುಂದೆ ಕೆಲವು ಹೆಂಗಸರು ಹೋಗ್ತಾ ಇದ್ರು. ನಾನು ಮುಂದೆ pass ಆದೆ. ಅವರ ಮಾತುಕಥೆ ಕಿವಿ ಮೇಲೆ ಬೀಳ್ತಿತ್ತು. ಒಬ್ಬ ಹೆಂಗಸು, ಯಾರಮೇಲೋ ದ್ವೇಷ ಕಾರ್ತಿದ್ರು. ಮಾತೂ ಜೋರಾಗಿಯೇ ಇತ್ತು. ಅವರ ಜೊತೆಯಲ್ಲಿದ್ದ ವಯಸ್ಸಾದ ಹೆಂಗಸಿನ (ಅಜ್ಜಿ ಅನ್ಬಹುದು) ಸಮಝೂಯಿಶಿ ನಡೀತಿತ್ತು. ನೋಡವ್ವಾ, ದಾಯ್ವೂದಿಗಳು ಅಂದ್ರೆ, ಇದ್ಧಿದೇಯ. ನೀ ಸುಮ್ಕಿರಮೀ. ಅವ್ರು ಯಾನಾರ ಅನ್ಕಳ್ಳಿ. ಆವ್ರದ್ದು ಆವ್ರಿಗೆ. ನಿಂದ್ಯೇನೂ ಕಿತ್ಕಾಳಾಕಿಲ್ಲ.ನೀ … Continue reading Ajaathashatru (Author: RamaMurthy)

Being Non-Judgmental

ಸರಿಯಾಗಲಿಲ್ಲವದು ಸರಿಯಿದಲ್ಲವೆನುತ । ಹರಡಿಕೊಳಬೇಡ ಮುಳ್ಳನು ಹಾಸಿಗೆಯಲಿ ।। ಕೊರೆಯಾದೊಡೇನೊಂದು ನೆರೆದೊಡೇನಿನ್ನೊಂದು । ಒರಟು ಕೆಲಸವೊ ಬದುಕು ಮಂಕುತಿಮ್ಮ ।। "This is not right, that is not correct": Saying thus, spread not thorns on your bed. So what if something is not perfect? Life is but a rough job. –Mankuthimma